¡Sorpréndeme!

ಐ ಪಿ ಎಸ್ ಅಧಿಕಾರಿ ಅಲೋಕ್ ಕುಮಾರ್ ಗೆ ರೇಣುಕಾಚಾರ್ಯ ಸವಾಲ್ | Oneindia Kannada

2019-08-03 312 Dailymotion

M. P. Renukacharya challenges Alok Kumar, IPS Officer. Incident had happened at Vidhana Soudha On July 10, mass resignation of Congress MLAs.

ಸುಮಾರು ಒಂದುವರೆ ತಿಂಗಳ ಹಿಂದೆ ಬೆಂಗಳೂರು ನಗರದ ಪೊಲೀಸ್ ಅಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದ ಅಲೋಕ್ ಕುಮಾರ್ ಅವರ ವರ್ಗಾವಣೆಯಾಗಿದೆ. ಭಾಸ್ಕರ್ ರಾವ್ ನೂತನ ಆಯುಕ್ತರಾಗಿ ಶುಕ್ರವಾರ (ಆ 2) ಅಧಿಕಾರ ಸ್ವೀಕರಿಸಿದ್ದಾರೆ. ಅಂದು ಬಿಜೆಪಿ ಮುಖಂಡ ಎಂ ಪಿ ರೇಣುಕಾಚಾರ್ಯ, ಅಲೋಕ್ ಕುಮಾರ್ ಗೆ ಹಾಕಿದ್ದ ಸವಾಲಿಗೂ, ಈಗ ಅಲೋಕ್ ವರ್ಗಾವಣೆ ಆಗಿರುವುದಕ್ಕೂ ಒಂದಕ್ಕೊಂದು ಕಾಕತಾಳೀಯವೋ ಅಥವಾ ಉದ್ದೇಶಪೂರ್ವಕವೋ, ಒಟ್ಟಿನಲ್ಲಿ ಅಂದಿನ ಘಟನೆಯನ್ನು ಈಗ ಮೆಲುಕು ಹಾಕುವಂತಾಗಿದೆ.